Items related to ಹೈಕು ಮಾಲಿ&#x...

ಹೈಕು ಮಾಲಿಕೆ.. ಮತ್ತಷ್ಟು, ಮಗದಷ್ಟು, ಮೊಗೆದಷ್ಟು (Haiku..: Haiku malike.. Matthastu, Magadastu, Mogedastu.. (Kannada Edition) - Softcover

Manoj M, Makaranda

 
9789367073353: ಹೈಕು ಮಾಲಿಕೆ.. ಮತ್ತಷ್ಟು, ಮಗದಷ್ಟು, ಮೊಗೆದಷ್ಟು (Haiku..: Haiku malike.. Matthastu, Magadastu, Mogedastu.. (Kannada Edition)

Synopsis

ಹೈಕು ಮಾಲಿಕೆ, ಕನ್ನಡದಲ್ಲಿ ಹೈಕು ಪರಿಚಯಿಸುವ ವಿಶಿಷ್ಟ ಕೃತಿ.. ಕನ್ನಡದಲ್ಲಿ ಈಗಾಗಲೇ ಬಂದ ಒಂದಷ್ಟು ಪ್ರಮುಖ ಕೃತಿಗಳನ್ಮು ಆಧರಿಸಿ ಹೈಕು ನಿಯಮಗಳ ಪಾಲಿಸುತ್ತಲೇ ಇತರೆ ಪೂರಕ ಅಂಶಗಳನ್ನು ತಿಳಿಸುವ ಮತ್ತು ಕೆಲವು ಸಮಕಾಲೀನ ಹೈಕುಕೃತಿಗಳ ಪರಿಚಯಿಸುವ ಚೊಚ್ಚಲ ಪ್ರಯತ್ನ.. ಮುಖ್ಯವಾಗಿ ಹೈಕು ಅಧ್ಯಯನ, ಆಸಕ್ತಿ ಮತ್ತು ಹೈಕುಪ್ರೀತಿ ಈ ಕೃತಿಯ ಜೀವಾಳ..

"synopsis" may belong to another edition of this title.